Honavar| ವಿದ್ಯುತ್ ಸ್ಪರ್ಶದಿಂದ ಐದು ವರ್ಷದ ಪುಟ್ಟ ಬಾಲಕಿಯೊಬ್ಬಳು ಸಾವನ್ನಪ್ಪಿದ ದುರಂತ ಘಟನೆ ಹೊನ್ನಾವರ ತಾಲ್ಲೂಕಿನ ಹೊಸಪಟ್ಟಣದಲ್ಲಿ ನಡೆದಿದೆ.

ಆಶಿಕಾ ಹರೀಶ ನಾಯ್ಕ(5) ಎಂಬುವವಳೆ ಮೃತಪಟ್ಟ ಪುಟ್ಟ ಬಾಲಕಿ. ಆಟವಾಡುವ ಸಮಯದಲ್ಲಿ ಬಾಲಕಿ ಅಚಾನಕ್ ಆಗಿ ಪಂಪ್ ಸೆಟ್ ತಂತಿ ತಗುಲಿದಾಗ ವಿದ್ಯುತ್ ಶಾಕ್ ತಗುಲಿ ಸ್ಥಳದಲ್ಲೇ ಮೃತಪಟ್ಟಿದ್ದಾಳೆ

ಪುಟ್ಟ ಬಾಲಕಿ ವಿದ್ಯುತ್ ಸ್ಪರ್ಶದಿಂದ ಸಾವನ್ನಪ್ಪಿದ ಘಟನೆ ಬಾಲಕಿಯ ಪಾಲಕರ ಆಕ್ರಂದನ ಮುಗಿಲು ಮುಟ್ಟಿದೆ. ಪ್ರಕರಣ ದಾಖಲಾಗಿದೆ.