ಸುದ್ದಿ ಎಂದರೆ ಕೇವಲ ಮಾಹಿತಿ ಅಲ್ಲ – ಅದು ಸಮಾಜದ ನಾಡಿ ಮಿಡಿತ. ಸತ್ಯ, ನೈಜತೆ ಮತ್ತು ಜನರ ಧ್ವನಿಯನ್ನು ಕೇಂದ್ರಬಿಂದು ಮಾಡಿಕೊಂಡು newswaveskannada.com ನಿಮ್ಮ ಮುಂದೆ ಬಂದಿದೆ.

ರಾಜಕೀಯ, ಸಾಮಾಜಿಕ, ಆಡಳಿತ, ಸಾಂಸ್ಕೃತಿಕ ಹಾಗೂ ಜನಸಾಮಾನ್ಯರ ಬದುಕಿಗೆ ನೇರವಾಗಿ ಸಂಬಂಧಿಸಿದ ವಿಷಯಗಳನ್ನು ಯಾವುದೇ ಭಯ ಅಥವಾ ಒತ್ತಡವಿಲ್ಲದೆ, ಸ್ಪಷ್ಟವಾಗಿ ಹಾಗೂ ಹೊಣೆಗಾರಿಕೆಯಿಂದ ನಿಮ್ಮ ಬಳಿಗೆ ತಲುಪಿಸುವುದು ನಮ್ಮ ಉದ್ದೇಶ.

ಅಧಿಕಾರದ ಮುಂದೆ ಪ್ರಶ್ನೆ ಕೇಳುವ ಧೈರ್ಯ, ಅನ್ಯಾಯದ ವಿರುದ್ಧ ನಿಲ್ಲುವ ಬದ್ಧತೆ ಮತ್ತು ಸತ್ಯದ ಪರವಾಗಿ ಅಲೆಗಳಂತೆ ಹರಿಯುವ ಸುದ್ದಿಯೇ News Waves Kannada.

ಇದು ಕೇವಲ ಒಂದು ವೆಬ್ ನ್ಯೂಸ್ ಅಲ್ಲ –
ಇದು ಜನರ ಧ್ವನಿ, ಸತ್ಯದ ಅಲೆ, ಸಮಾಜದ ಕನ್ನಡಿ, ಇದು ಸತ್ಯದ ಅಲೆಗಳಲ್ಲಿ ಸುದ್ದಿಯ ಪಯಣ. ನಮ್ಮ ಈ ಪ್ರಯತ್ನಕ್ಕೆ ಇನ್ನಷ್ಟು ಬಲ ನೀಡಲು News Waves Kannada ದ whatsaap group ಸೇರಿಕೊಳ್ಳಿ.