Sirsi| ಉತ್ತರಕನ್ನಡ ಜಿಲ್ಲೆಯ ಶಿರಸಿ ನಗರ ಠಾಣೆಯ ನೂತನ ಪಿಎಸ್ಸೈ ಆಗಿ ನರಸಿಂಹಲು ಇಂದು ಶನಿವಾರ ಅಧಿಕಾರ ಸ್ವೀಕರಿಸಿದರು.

ಈ ಮೊದಲು‌ ಪಿಎಸ್ಸೈ ಆಗಿದ್ದ ಬಿ. ನಾಗಪ್ಪ ವರ್ಗಾವಣೆಗೊಂಡ ಹಿನ್ನೆಲೆಯಲ್ಲಿ ನರಸಿಂಹಲು ಅವರನ್ನು ಆ ಸ್ಥಾನಕ್ಕೆ ವರ್ಗಾಯಿಸಲಾಗಿದೆ.

ಈ ಮೊದಲು ಕಾರವಾರ ತಾಲೂಕಿನ ಮಲ್ಲಾಪುರ ಮತ್ತು ಚಿತ್ತಾಕುಲ ಠಾಣೆಯಲ್ಲಿ ಪಿಎಸ್ಸೈ ಆಗಿ ನರಸಿಂಹಲು ಸೇವೆ ಸಲ್ಲಿಸಿದ್ದಾರೆ.